ಇಂದು ಬೆಳಿಗ್ಗೆ ಸಂತ ಜೋಸೆಫರ ದೇವಾಲಯದ ಧರ್ಮಗುರುಗಳಾದ ವಂ.ಫಾ.ಡಾ.ಲೂರ್ದುಪ್ರಸಾದ್ ಜೋಸೆಫ್ ರವರು ಮಂಡ್ಯ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಯುತ ಪಿ. ರವಿಕುಮಾರ್ ಗೌಡ (ಗಣಿಗ) ರವರನ್ನು ಭೇಟಿಮಾಡಿ ಕ್ಷೇತ್ರದ ಎಲ್ಲಾ ಸಮಸ್ತ ನಾಗರಿಕರಿಗೆ 2023ರ ಕ್ರಿಸ್ತ ಜಯಂತಿಯ ಹಾಗೂ 2024ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.

Continue reading